ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲ್ಲಲು ಉಪಚುನಾವಣೆ ಸುವರ್ಣಾವಕಾಶ-ಸಚಿವ ಖಂಡ್ರೆ
Jul 07 2024, 01:16 AM IST೨೫ ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದೆ ಇಲ್ಲಿಯ ಕಾರ್ಯಕರ್ತರು ಸಂಕಷ್ಟ ಅನುಭವಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಳ್ಳಲು ಈ ಉಪ ಚುನಾವಣೆ ಸುವರ್ಣ ಅವಕಾಶ ಎಂದು ಅರಣ್ಯ, ಜೀವಶಾಸ್ತ್ರ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.