ಕಾಡುಪ್ರಾಣಿ ಹಾವಳಿ: ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
Nov 21 2024, 01:01 AM ISTಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬೆಬೆಳ್ಳೂರು, ಪುದುಕೋಟೆ , ಐಮಂಗಲ, ಮಗ್ಗುಲ, ಕೋಟೆಕೊಪ್ಪ, ಕುಕ್ಲೂರು ಬೊಳ್ಳರಿಮಾಡು ಗ್ರಾಮಗಳಲ್ಲಿ ತಿಂಗಳುಗಳಿದ ಕಾಡಾನೆಗಳ ಉಪಟಳ ನಿರಂತರವಾಗಿದೆ. ಜೊತೆಗೆ ವ್ಯಾಘ್ರ ಭೀತಿಯೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಬೆಳೆಗಾರರು ಬುಧವಾರ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.