ಬಡ ರೈತರ ಬದುಕಿನ ಜತೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ, ಅರಣ್ಯ ಇಲಾಖೆಯಾಗಲಿ ಚೆಲ್ಲಾಟ- ತೆರವುಗೊಳಿಸಿದರೆ ಕಾನೂನಾತ್ಮಕ ಹೋರಾಟ: ಶಿವಣ್ಣ
Aug 26 2024, 01:43 AM ISTನರಸಿಂಹರಾಜಪುರ, ದಲಿತರ, ಬಡ ರೈತರ ಬದುಕಿನ ಜತೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ, ಅರಣ್ಯ ಇಲಾಖೆಯಾಗಲಿ ಚೆಲ್ಲಾಟವಾಡಲು ಬಂದರೆ ಕಾನೂನಾತ್ಮಕ ಜನಾಂದೋಲನ ಮಾಡುವುದಾಗಿ ಜಿಲ್ಲಾ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡ ಎಚ್.ಎಂ. ಶಿವಣ್ಣ ತಿಳಿದರು.