ವಂಚನೆ ಪ್ರಕರಣ: ಚಿಕ್ಕಬ್ಬಿಗೆರೆ ಆರೋಪಿ ಬಂಧನ
Aug 03 2025, 01:30 AM ISTಮನೆ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಗೆ ಜು.29ರಂದು 5 ಲಕ್ಷ ರು. ಸುಲಿಗೆ ಮಾಡಿದ್ದ ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಿ, 5 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.