ಅಕ್ರಮ ಸಂಬಂಧ: ವ್ಯಕ್ತಿ ಹತ್ಯೆ, ಆರೋಪಿ ಬಂಧನ
Apr 11 2025, 12:34 AM ISTಜಮೀನೊಂದರಲ್ಲಿ ವ್ಯಕ್ತಿಯೊಬ್ಬನ ತಲೆ, ಮೈ-ಕೈ ಹಾಗೂ ಮರ್ಮಾಂಗವನ್ನು ಕಲ್ಲಿನಿಂದ ಜಜ್ಜಿ, ಕೊಲೆ ಮಾಡಿದ್ದ ಪ್ರಕರಣವನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸ್ ಶ್ವಾನ ದಳದ ‘ತಾರಾ’ ನೆರವಿನಿಂದ ಭೇದಿಸಿ, ಹಂತಕನನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.