ಪಿಎಸ್‌ಎಸ್‌ಕೆ ಬಹುಕೋಟಿ ಆಸ್ತಿ ಉಳಿವಿಗೆ ಆಗ್ರಹ
May 29 2024, 01:02 AM ISTಸರ್ಕಾರ ಈಗಾಗಲೇ ಮುರುಗೇಶ್ ನಿರಾಣಿ ಒಡೆತನದ ಎಂಆರ್‌ಎನ್ ಶುಗರ್ಸ್ ಕಂಪನಿಗೆ ೪೦ ವರ್ಷಗಳ ಅವಧಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದೆ. ನಮ್ಮ ಮಕ್ಕಳ ಕಾಲಕ್ಕೂ ಕಾರ್ಖಾನೆ ಮರಳಿ ಸಹಕಾರಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಸಾವಿರಾರು ರೈತರ ಪರಿಶ್ರಮದಿಂದ ಕಟ್ಟಲಾಗಿರುವ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಿದೆ.