2000 ಕೋಟಿ ರು. ಆಸ್ತಿ ವಿಚಾರಕ್ಕೆ ರಿಕಿ ಶೂಟೌಟ್?
Apr 20 2025, 01:55 AM ISTಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಬದುಕಿದ್ದಾಗಿನಿಂದ ಶುರುವಾಗಿದ್ದ ಆಸ್ತಿ ಸಂಬಂಧ ಗಲಾಟೆಗಳು ಕೋರ್ಟ್ನಲ್ಲಿ ರಾಜಿ ಆಗಿದ್ದರೂ ಹೊರಗೆ ಮುಂದುವರಿದಿವೆ. ಮುತ್ತಪ್ಪ ಅವರು ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿ ಹಲವು ಕಡೆಗಳಲ್ಲಿ ಸುಮಾರು 2000 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿದ್ದು, ವಿಲ್ ಮೂಲಕ ಹಂಚಿಕೆ ಮಾಡಿದ್ದರೂ ಅಸಮಾಧಾನ ಮುಂದುವರಿದಿದ್ದು, ಶೂಟೌಟ್ಗೆ ಇದೇ ಕಾರಣ ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.