ಅನಧಿಕೃತ ಆಸ್ತಿ ಇ-ಖಾತಾ ಅವಕಾಶ ಅಕ್ರಮವಾಗದಂತೆ ತಡೆಯಬೇಕು: ರವಿರಾಜ ಅಂಕೋಲೇಕರ
Feb 21 2025, 12:50 AM ISTಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ಮೊದಲ ಬಾರಿಗೆ ಎರಡುಪಟ್ಟು ಪಾವತಿಸಿ, ಆಸ್ತಿಯ ಮಾಲೀಕತ್ವದ ದಾಖಲೆಗಳು, ತೆರಿಗೆ ಪಾವತಿ ಚಲನಗಳು, ಋಣಭಾರ ಪ್ರಮಾಣ ಪತ್ರ, ಮಾಲೀಕರ ಗುರುತಿನ ದಾಖಲೆ, ಸ್ವತ್ತಿನ ಫೋಟೋ, ಮಾಲೀಕರ ಪೋಟೋ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ.