ಸಿವಿಲ್ ಎಂಜಿನಿಯರಿಂಗ್ ಕಾಯಿದೆ ಜಾರಿಗೆ ಜಿಲ್ಲಾ ಸಂಘದಿಂದ ಆಗ್ರಹ
Feb 08 2024, 01:35 AM ISTಪ್ರಸ್ತುತ ಸಿವಿಲ್ ಎಂಜಿನಿಯರಿಂಗ್ ವೃತ್ತಿಯನ್ನು ಹೊರತುಪಡಿಸಿ ವಕೀಲ, ವೈದ್ಯಕೀಯ, ಲೆಕ್ಕಪರಿಶೋಧಕ ಸೇರಿದಂತೆ ಇನ್ನಿತರ ವೃತ್ತಿಗಳು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟಿವೆ. ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತಿವೆ. ಅಂತಹದೊಂದು ವೃತ್ತಿಪರತೆಯ ಕಾನೂನಾತ್ಮಕ ಮತ್ತು ಶಾಸನಬದ್ಧ ಮಂಡಳಿ ಸಿವಿಲ್ ಎಂಜಿನಿಯರಿಂಗ್ ವೃತ್ತಿಗೆ ಇಲ್ಲ. ಇದು ಭಾರತದ ಪ್ರಗತಿಗೆ ತೊಡಕಾಗಿದೆ.