ಆಂಧ್ರಪ್ರದೇಶ ಮೂಲದ ಯುವಕ ಟೀಗೆ ಮತ್ತು ಬರುವ ಔಷಧಿ ಬೆರಸಿ ಯುವತಿ ಮೇಲೆ ರೇಪ್: ಎಫ್‌ಐಆರ್
Dec 09 2024, 12:47 AM ISTಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪರಿಚಿತ ಯುವತಿಗೆ ಮಾದಕವಸ್ತು ಬೆರೆಸಿದ ಟೀ ಕುಡಿಸಿ ಮತ್ತು ಬರಿಸಿ ಅತ್ಯಾಚಾರ ಮಾಡಿ ಬಳಿಕ ವಿಡಿಯೋ ಮಾಡಿಕೊಂಡು ಹಲವು ಬಾರಿ ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಮಾಡಿದ ಆರೋಪದಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.