• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾರಿನಲ್ಲಿ ಪತ್ತೆಯಾದ ₹ 2 ಕೋಟಿ ಬಿಜೆಪಿಗೆ ಸೇರಿದ್ದು: ಎಫ್‌ಐಆರ್‌

Apr 23 2024, 01:47 AM IST

ಇತ್ತೀಚೆಗೆ ನಗರದ ಬಿನ್ನಿಮಿಲ್‌ ಸಮೀಪದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಕಾರೊಂದಲ್ಲಿ ಸಾಗಿಸುತ್ತಿದ್ದ ಎರಡು ಕೋಟಿ ರು. ನಗದು ಹಣ ಬಿಜೆಪಿಗೆ ಸೇರಿರುವುದು ಖಚಿತವಾಗಿದ್ದು, ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ  ಎಫ್‌ಐಆರ್‌ ದಾಖಲಾಗಿದೆ.

ಎಪಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ಖಂಡಿಸಿ ಪ್ರತಿಭಟನೆ

Apr 23 2024, 12:56 AM IST
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಕಾರ್ಕಳದಲ್ಲಿ ಪ್ರತಿಭಟಿಸಿದ ಮೂವರು ಎಬಿವಿಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಿರುವುದನ್ನು ವಿರೋಧಿಸಿ ಬೆಳ್ತಂಗಡಿ ತಾಲೂಕು ಎಬಿವಿಪಿ ಕಾರ್ಯಕರ್ತರು ಸೋಮವಾರ ಉಜಿರೆಯಲ್ಲಿ ಪ್ರತಿಭಟಿಸಿದರು.

ಪಂಚಮಸಾಲಿ ಯುವಕರ ವಿರುದ್ಧ ಎಫ್‌ಐಆರ್‌ ಸಹಿಸಲಾಗದು

Apr 14 2024, 01:51 AM IST
ಬಿಜೆಪಿ ನಮ್ಮ ಸಮಾಜವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಬಳಿಕ ಸೈಡ್ ಲೈನ್ ಗೆ ಸರಿಸುವ ಕಾರ್ಯ ಮಾಡಿದೆ

ಬಾವಿಗೆ ಬಿದ್ದು ಬದುಕಿದ ಮಗು ಪೋಷಕರಿಗೆ ಎಫ್‌ಐಆರ್‌ ಸಂಕಷ್ಟ

Apr 06 2024, 12:50 AM IST
ಕೊಳವೆ ಬಾವಿಯಲ್ಲಿ ಬಿದ್ದ ಮಗ ಸಾತ್ವಿಕ್‌ ಸುರಕ್ಷಿತವಾಗಿ ಹೊರಬಂದ ಖುಷಿಯಲ್ಲಿದ್ದಾರೆ ಪೋಷಕರು. ಇದರ ಮಧ್ಯೆ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್‌ವೆಲ್ ಕೊರೆದು ಮುಚ್ಚಳ ಹಾಕದೆ ಹಾಗೇ ಬಿಟ್ಟಿರುವ ಬೋರ್‌ವೆಲ್ ಏಜೆನ್ಸಿ ಮೇಲೆ ಎಫ್‌ಐಆರ್ ದಾಖಲು ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿರುವುದು ಅವರ ಸಂಕಷ್ಟಕ್ಕೆ ಕಾರಣವಾಗಿದೆ.

ಶಾಸಕ ಮುನಿರತ್ನ ವಿರುದ್ಧ ಕಿಡ್ನಾಪ್‌ ಆರೋಪ; ಎಫ್‌ಐಆರ್‌ ದಾಖಲು

Apr 04 2024, 02:04 AM IST
ತನ್ನನ್ನು ಮಾತುಕತೆಗೆ ಕರೆಯಿಸಿ ಬಳಿಕ ಬೆದರಿಸಿ ಬಿಜೆಪಿಗೆ ಸೇರಿಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಂಬಂಧ ಎಫ್‌ಐಆರ್‌ ಸಲ್ಲಿಕೆ ಆಗಿದೆ.

ಡೆಪ್ಯುಟಿ ಸ್ಪೀಕರ್‌ ಲಮಾಣಿ ವಿರುದ್ಧ ಎಫ್‌ಐಆರ್‌ ದಾಖಲಿಸಿ: ಸಂತ ಬಾಲಕೃಷ್ಣ ಮಹಾರಾಜ್

Feb 21 2024, 02:04 AM IST
ಯಜ್ಞದ ವೇಳೆ ನನ್ನನ್ನು ರುದ್ರಪ್ಪ ಲಮಾಣಿ ಎಳೆದು, ಕುತ್ತಿಗೆ ಹಿಡಿದು, ತಮ್ಮ ಅನುಯಾಯಿಗಳ ಸಹಾಯದಿಂದ ಸ್ಥಳದಿಂದ ಹೊರ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದರ್ಪದಿಂದ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ, ಓರ್ವ ಸಂತನಾದ ತಮಗೆ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅಲ್ಲಿನ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ಸತಾಯಿಸುತ್ತಿದ್ದಾರೆ.

ತನ್ನ ಮೇಲೆ ತಾನೇ ಎಫ್‌ಐಆರ್‌ ದಾಖಲಿಸಿದ ಪರೇಶ್‌ ‘ದೋಷಿ’!

Feb 07 2024, 01:49 AM IST
ನಾಯಿ ಉಳಿಸಲು ಹೋಗಿ ಪತ್ನಿಯ ಸಾವುಂಟಾದ ಹಿನ್ನೆಲೆಯಲ್ಲಿ ತನ್ನ ಮೇಲೆ ತಾನೆ ಪರೇಶ್‌ ದೋಷಿ ಎಂಬ ವ್ಯಕ್ತಿ ಎಫ್‌ಐಆರ್‌ ಹಾಕಿಕೊಂಡಿದ್ದಾನೆ.

ಮತ್ತೊಂದು ಬ್ಲೇಡ್‌ ಕಂಪನಿಯಿಂದ ಅಧಿಕ ಬಡ್ಡಿ ಆಸೆ ತೋರಿಸಿ 2.53 ಕೋಟಿ ವಂಚನೆ; ಮಾಲೀಕ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

Jan 19 2024, 01:49 AM IST
ಮತ್ತೊಂದು ಬ್ಲೇಡ್‌ ಕಂಪನಿಯಿಂದ ಅಧಿಕ ಬಡ್ಡಿ ಆಸೆ ತೋರಿಸಿ 2.53 ಕೋಟಿ ವಂಚನೆ; ಮಾಲೀಕ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

ಆರ್‌.ಅಶೋಕ ಸೇರಿದಂತೆ 43 ಜನರ ವಿರುದ್ಧ ಎಫ್‌ಐಆರ್‌

Jan 07 2024, 01:30 AM IST
ನಗರದ ಶಹರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ, ಮೂವರು ಶಾಸಕರು ಸೇರಿ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೀದರ್‌: ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಪಿತೂರಿ, ಎಫ್‌ಐಆರ್‌

Dec 25 2023, 01:30 AM IST
ವಿರೋಧ ಪಕ್ಷದವರಲ್ಲ, ಸ್ವಪಕ್ಷದವರು ಸಹ ನನ್ನ ಮೇಲೆ ಸುಳ್ಳು ದೂರು ದಾಕಲಾಗುವಂತೆ ಮಾಡಿದ್ದಾರೆ: ಜಿಪಂ ಮಾಜಿ ಸದಸ್ಯ ಗುಂಡು ರೆಡ್ಡಿ ಆರೋಪ
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved