ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕನ್ನಡ ಉಳಿಯಲು ಕನ್ನಡ ಶಾಲೆಗಳು ಬೆಳೆಯಬೇಕು: ಡಾ.ಗುರುಪಾದ ಮರೆಗುಡ್ಡಿ
Jul 29 2024, 12:51 AM IST
ಕನ್ನಡ ಉಳಿಯಬೇಕೆಂದರೆ ಕನ್ನಡ ಶಾಲೆಗಳನ್ನುಉಳಿಸಿ, ಬೆಳೆಸಬೇಕು ಎಂದು ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.
ಕುಂದರನಾಡಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Jul 28 2024, 02:08 AM IST
ಅಡವಿಸಿದ್ಧೇಶ್ವರ ತಪೋ ಭೂಮಿ ಅಂಕಲಗಿಯಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಕುಂದರನಾಡು ಭಾಗದ ಸಾಹಿತ್ಯಾಸಕ್ತರ ಸಂತಸ ಇಮ್ಮಡಿಯಾಗಿದೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿ: ಕನ್ನಡ ಸಂಘಗಳಿಂದ ಒತ್ತಾಯ
Jul 27 2024, 12:55 AM IST
ಡಾ. ಸರೋಜಿನಿ ಮಹಿಷಿ ವರದಿಯನ್ನು ಯಾಥಾವತ್ತಾಗಿ ಜಾರಿಗೊಳಿಸಬೇಕು ಮತ್ತು ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ 80 ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೊಡ್ಡಬಳ್ಳಾಪುರದಲ್ಲಿ ಕನ್ನಡ ಜಾಗೃತ ವೇದಿಕೆ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕನ್ನಡ ರಥವನ್ನು ಅರ್ಥಪೂರ್ಣವಾಗಿ ಸ್ವಾಗತಿಸೋಣ: ತಹಸೀಲ್ದಾರ್ ಮನಿಷಾ
Jul 27 2024, 12:48 AM IST
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ 50ರ ಸಂಭ್ರಮದ ಜ್ಯೋತಿಯನ್ನು ಬರ ಮಾಡಿಕೊಂಡು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿರುವರು.
ಕನ್ನಡ ಶಾಲೆ ರಕ್ಷಿಸಿ-ಕನ್ನಡ ಉಳಿಸಲು ಒತ್ತಾಯ
Jul 26 2024, 01:43 AM IST
ಬೀದರ್‌ನಲ್ಲಿ ಜಿಟಿ ಜಿಟಿ ಮಳೆಯಲ್ಲಿಯೆ ಕೊಡೆ ಹಿಡಿದು ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರು, ಮಂಡಳಿ ಸದಸ್ಯರಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಸಲ್ಲಿಸಲಾಯಿತು.
ಡಿವಿಜಿ ಕನ್ನಡ ಸಾರಸ್ವತಲೋಕದ ಅನರ್ಘ್ಯರತ್ನ
Jul 26 2024, 01:36 AM IST
ಕರ್ನಾಟಕದ ಸಮೃದ್ಧಿಗಾಗಿ ಶ್ರಮಿಸಿದವರ ಪೈಕಿ ಡಿವಿಜಿ ಅವರು ಅಗ್ರಗಣ್ಯರು. ಭಾಷೆಯ ಮೂರು ಬಗೆಗಳಾದ ಗದ್ಯ, ಪದ್ಯ ಮತ್ತು ಗೀತ ಈ ಮೂರರಲ್ಲಿಯೂ ಗುಂಡಪ್ಪ ಅವರು ಗಣನೀಯವಾದ ಸೇವೆ ಸಲ್ಲಿಸಿದ್ದಾರೆ
ರಾಜ್ ಶೆಟ್ಟಿ ನಟನೆಯ ರೂಪಾಂತರ ಹಾಗೂ ಹೊಸಬರ ರಕ್ತಾಕ್ಷ ಕನ್ನಡ ಸಿನಿಮಾಗಳು ಇಂದು ಬಿಡುಗಡೆ
Jul 26 2024, 01:35 AM IST
ರಾಜ್ ಶೆಟ್ಟಿ ನಟನೆಯ ರೂಪಾಂತರ ಹಾಗೂ ಹೊಸಬರ ರಕ್ತಾಕ್ಷ ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿವೆ.
ಬಡವರ ಮಕ್ಕಳು ಕನ್ನಡ ಸಿನಿಮಾ ಮಾಡಬಾರದು, ಮಾಡಲ್ಲ : ನಿರ್ದೇಶಕ ಅರುಣ್ ಅಮುಕ್ತ ಅಳಲು
Jul 26 2024, 01:32 AM IST
ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಯಾಕೆ ಎಂಬುದನ್ನು ನಿರ್ದೇಶಕ ಅರುಣ್ ಅಮುಕ್ತ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕನ್ನಡ ಮನಗಳು ಎಲ್ಲಿರಲಿ, ಭಾಷೆ ಮರೆಯದಿರಿ: ಶಿವಾನಂದ ಪಾಣಿ
Jul 26 2024, 01:32 AM IST
ಸೊರಬದ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮ ಜರುಗಿತು.
ವಿವಿಗಳು ಕನ್ನಡ ಪಠ್ಯ ಕಡಿತಗೊಳಿಸುತ್ತಿರುವುದು ವಿಷಾದನೀಯ: ಡಾ. ಬಿ.ವ್ಹಿ. ಶಿರೂರ
Jul 25 2024, 01:24 AM IST
ಖ್ಯಾತ ಸಂಶೋಧಕ ಡಾ.ಬಿ.ವ್ಹಿ. ಶಿರೂರ ಅವರಿಗೆ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಸೇಡಿಯಾಪು ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
< previous
1
...
94
95
96
97
98
99
100
101
102
...
157
next >
More Trending News
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್‌ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ