ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದೆ-ಕರೂದಿ
Jan 04 2025, 12:30 AM ISTರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಪರ್ವವೇ ಆರಂಭವಾಗಿದ್ದು, ರೈತರು, ನಾಗರಿಕರು ಕರ ಭಾರ, ಬೆಲೆ ಏರಿಕೆಯಿಂದ ಕುಸಿದು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಭೋಜರಾಜ ಕರೂದಿ ವಿರುದ್ಧ ಹರಿಹಾಯ್ದರು.