ಬರ ಪರಿಹಾರ ಕೈಗೊಳ್ಳದ ಕಾಂಗ್ರೆಸ್ ಸರ್ಕಾರ
Apr 29 2024, 01:32 AM ISTರಾಜ್ಯದಲ್ಲಿ ಜನ, ಜಾನುವಾರು ನೀರು, ಮೇವಿಲ್ಲದೇ ಪರದಾಡುತ್ತಿದ್ದು, ಜನರು ಗುಳೇ ಹೊರಟಿದ್ದರೂ ಬರ ಎದುರಿಸುವ ಯಾವುದೇ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಮಾಜಿ ಸಚಿವ, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ದೂರಿದ್ದಾರೆ.