'ಕಾಂಗ್ರೆಸ್ ಗೆಲುವು ಖಚಿತ, ಜೆಡಿಎಸ್ ಸೋಲು ನಿಶ್ಚಿತ'
Apr 21 2024, 02:17 AM ISTದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹಾಗೂ ಸಂಸರನ್ನಾಗಿ ಹಾಗೂ ಅನಿತ ಕುಮಾರಸ್ವಾಮಿ ಅವರನ್ನು ಶಾಸಕಿಯನ್ನಾಗಿ ಮಾಡಿದವರು ರಾಮನಗರದ ಜನ. ಅಲ್ಲಿನ ಜನರ ಮೇಲೆ ನಂಬಿಕೆಯಿಲ್ಲದೆ ಕೈಬಿಟ್ಟು ಕುಮಾರಸ್ವಾಮಿ ಇದೀಗ ಮಂಡ್ಯ ಕ್ಷೇತ್ರಕ್ಕೆ ಬಂದಿದ್ದಾರೆ.