ತುಂಗಾ ತಿರುವು ಯೋಜನೆ ಕಾಮಗಾರಿ: ಬಂಡೆ ಸಿಡಿದು ಮನೆಗಳ ಹೆಂಚಿಗೆ ಹಾನಿ
Feb 01 2025, 12:02 AM ISTನರಸಿಂಹರಾಜಪುರ, ತುಂಗಾ ತಿರುವು ಯೋಜನೆಯಡಿ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಸಾತ್ಕೋಳಿ ಎಂಬಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯ ಸುರಂಗ ಮಾರ್ಗಕ್ಕಾಗಿ ಬಂಡೆ ಸ್ಫೋಟಿಸುವಾಗ ಕಲ್ಲುಗಳು ಸಿಡಿದು ಕೆಲವು ಮನೆಗಳ ಮೇಲೆ ಬಿದ್ದು ಹೆಂಚುಗಳು ಪುಡಿಯಾದ ಘಟನೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.