ಸುಳ್ಳು ದೂರು ಕೊಟ್ಟವರ ವಿರುದ್ಧ ಕಿಡಿಕಾರಿದ ಉಪ ಲೋಕಾಯುಕ್ತರುಕಳಪೆ ಕಾಮಗಾರಿ ಎಂದು ನೀವೇ ಹೇಗೆ ನಿರ್ಣಯಿಸುತ್ತೀರಿ...?
Feb 15 2025, 12:31 AM ISTಕಳಪೆ ಕಾಮಗಾರಿ ಹೌದೋ ಅಲ್ಲವೋ ಎಂಬುದನ್ನು ಪರಿಣಿತರು ನಿರ್ಣಯಿಸಬೇಕು. ಕಾಮಗಾರಿ ಕಳಪೆ ಎಂದು ನೀವೇ ಹೇಗೆ ನಿರ್ಣಯಿಸುತ್ತೀರಿ. ಯಾವುದೋ ದೂರು ದಾಖಲಿಸುತ್ತೀರಿ. ಆದರೆ, ಸರಿಯಾದ ದಾಖಲೆ ಕೊಡೋದಿಲ್ಲ, ದಾಖಲೆ ಕೇಳಿದ್ರೆ ದೂರು ವಾಪಸ್ ಪಡೆಯುತ್ತೇನೆ ಎನ್ನುತ್ತೀರಿ. ಹೀಗೆ ಲೋಕಾಯುಕ್ತವನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ನಿಮ್ಮ ಮೇಲೆ ಪ್ರಕರಣ ದಾಖಲಿಸಿ ನಾವೇಕೆ ನಿಮ್ಮನ್ನು ಜೈಲಿಗೆ ಕಳಿಸಬಾರದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಿಡಿ ಕಾರಿದರು.