ಕುತೂಹಲ ಮೂಡಿಸಿದ ಖರ್ಗೆ, ಪರಂ ಹಠಾತ್ ಭೇಟಿ - ಬೆಂಗಳೂರು ನಿವಾಸದಲ್ಲಿ 45 ನಿಮಿಷ ಚರ್ಚೆ
Feb 10 2025, 01:46 AM ISTಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಖರ್ಗೆ ಅವರ ಜತೆಗೆ ಸುಮಾರು ಮುಕ್ಕಾಲು ಗಂಟೆ ಚರ್ಚೆ ನಡೆಸಿದರು. ಪರಮೇಶ್ವರ್ ಅವರ ಈ ಹಠಾತ್ ಭೇಟಿ ತೀವ್ರ ಕುತೂಹಲ ಮೂಡಿಸಿದೆ.