• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಂಬಲಿ ಮಠಕ್ಕೆ ಸ್ವಾಮೀಜಿಗಳ ನೇಮಕ, ಜಮೀನು ವ್ಯಾಜ್ಯ ಸುಖಾಂತ್ಯ

Aug 07 2025, 12:45 AM IST
ಚರ್ಚೆ ನಡೆಸಿದ ಸ್ವಾಮೀಜಿ, ಮುಖಂಡರು ಮತ್ತು ಗ್ರಾಮಸ್ಥರು ಮಠಕ್ಕೆ ನೂತನ ಶ್ರೀಗಳನ್ನು ನೇಮಕ ಮಾಡುವ ಪರಮಾಧಿಕಾರವನ್ನು ಕುಂದೂರು ಮಠದ ಸ್ವಾಮೀಜಿಗಳಿಗೆ ವಹಿಸಲು ನಿರ್ಧರಿಸಿ,

ಮಂಡ್ಯ : ಜಮೀನು ಅಕ್ರಮ ಪರಭಾರೆ - ಇಬ್ಬರ ಬಂಧನ

Aug 04 2025, 11:45 PM IST

ಮಂಡ್ಯ ತಾಲೂಕಿನ ತೂಬಿನಕೆರೆ ಸಮೀಪ ಹದಿನೈದು ವರ್ಷಗಳ ಹಿಂದೆ ರಚನೆಯಾಗಿದ್ದ ವೇದಿಕ್ ನಗರ ಬಡಾವಣೆಯಲ್ಲಿ 5.49 ಎಕರೆ ಜಮೀನನ್ನು ನಕಲಿ ಮೂಲ ಖಾತೆದಾರರನ್ನು ಸೃಷ್ಟಿಸಿ ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪಶ್ಚಿಮ ಠಾಣೆ ಪೊಲೀಸರು ಇಬ್ಬರ ಬಂಧನ

8 ಎಕರೆ ಜಮೀನು ಆಶ್ರಯ ಯೋಜನೆಗೆ ಮಂಜೂರು

Aug 04 2025, 11:45 PM IST
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಮೇಲಿನಜೂಗಾನಹಳ್ಳಿ(ಎಸ್ಎಸ್‌ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದಲ್ಲಿ ಒತ್ತುವರಿಯಾಗಿತ್ತು ಎನ್ನಲಾದ 8 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಆಶ್ರಯ ಯೋಜನೆಗಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ವಕೀಲ ಪ್ರತಾಪ್‌ ಹೇಳಿದರು.

ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ!

Aug 03 2025, 05:42 AM IST

ಅಂಗನವಾಡಿ ಸಹಾಯಕಿಯೊಬ್ಬಳು ಮಕ್ಕಳನ್ನು ಅಂಗನವಾಡಿ ಕೇಂದ್ರದೊಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದ್ದು, ಆಕೆಯ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಜಮೀನು ಖರೀದಿಸಿ ಸ್ಮಶಾನದ ವ್ಯವಸ್ಥೆ

Aug 02 2025, 01:45 AM IST
ಈಗಾಗಲೇ ಖಾಸಗಿಯವರಿಂದ ಜಮೀನು ಖರೀದಿಸಲು ಜಿಲ್ಲಾಧಿಕಾರಿಯವರ ಪ್ರಕ್ರಿಯೆ ಹಂತದಲ್ಲಿದೆ ಶೀಘ್ರದಲ್ಲಿ ಜಮೀನು ಖರೀದಿಸಿ ಸ್ಮಶಾನ ವ್ಯವಸ್ಥೆ

ಶ್ರೀರಂಗಪಟ್ಟಣ ವ್ಯಾಪ್ತಿಯ ಕೋಟೆ ಕಂದಕ ಜಮೀನು ವಕ್ಫ್ ಹೆಸರಿಗೆ: ಮದನ್‌ರಾವ್

Aug 01 2025, 12:00 AM IST
ಸರ್ವೇ ನಂ ೯೫೦ರಲ್ಲಿ ೫ ಎಕರೆ ೭ ಗುಂಟೆ ಹಾಗೂ ೯೫೨ರಲ್ಲಿ ೩ ಎಕರೆ ೨೨ ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕ ಸಂತೆ ಜಮೀನಾಗಿದೆ. ಈಗಿನ ೨೦೨೩-೨೪ರ ಆರ್‌ಟಿಸಿ ಕಲಂ ೦೯ರಲ್ಲಿ ಟಿಪ್ಪುಸುಲ್ತಾನ್ ವಕ್ಫ್ -ವಕ್ಫ್ ಆಸ್ತಿ’ - ಎಸ್ಟೇಟ್ ಎಂದು ಬದಲಿಸಲಾಗಿದೆ.

87 ಎಕರೆ ಜಮೀನು ಭೂಸ್ವಾಧೀನ: ಸಿಗದ ಪರಿಹಾರ

Jul 31 2025, 12:49 AM IST
ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯ ವಿವಿಧ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದ ಮೂರು ಗ್ರಾಮಗಳ 87 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲ.

ಹಾಲೇಕಲ್‌ ಸ.ನಂ.74 ಜಮೀನು ಹುಲ್ಲುಬನಿಯಾಗಿ ಉಳಿಸಿ

Jul 27 2025, 12:00 AM IST
ಹಾಲೇಕಲ್ ಗ್ರಾಮದ ರಿಜಿಸ್ಟರ್‌ ಸರ್ವೇ ನಂಬರ್ 74ರ ಜಮೀನನ್ನು ಹುಲ್ಲು ಬನಿ ಖರಾಬು ಆಗಿ ಉಳಿಸುವಂತೆ ಒತ್ತಾಯಿಸಿ ಹಾಲೇಕಲ್ಲು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸಿ ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ಬೀಚನಕುಪ್ಪೆ ಗ್ರಾಮದ ಸರ್ವೇ ನಂ 76 ರ ಸರ್ಕಾರಿ ಜಮೀನು ರಕ್ಷಿಸಿ: ಬಿ.ವಿ.ಸುರೇಶ್

Jul 27 2025, 12:00 AM IST
ಬೀಚನಕುಪ್ಪೆ ಗ್ರಾಮದ ಸರ್ವೇ ನಂ 76 ಬ ಕರಾಬು, ಗೋಮಾಳ ಜಮೀನಿನ ಪೈಕಿ ಸರ್ಕಾರ ರೈತರಿಗೆ 48 ಎಕರೆ ಸಾಗುವಳಿ ನೀಡಿದೆ. ಇನ್ನು ಉಳಿದ 60 ಎಕೆರೆ ಜಮೀನನ್ನು ಯಾವುದೇ ಸಾಗುವಳಿಗೆ ನೀಡಿದೆ ಇದ್ದರೂ ಭೂಗಳ್ಳರ ಹೆಸರಿನಲ್ಲಿ ಅಧಿಕಾರಿಗಳು ಆರ್‌ಟಿಸಿ ನಮೂದಿಸಿದ್ದಾರೆ.

ಜಮೀನು ವಿವಾದಕ್ಕೆ ಬಹಿಷ್ಕಾರ ಆರೋಪ: ಸಂಧಾನ ಯಶಸ್ವಿ

Jul 23 2025, 02:09 AM IST
ತಾಲೂಕಿನ ಬೀರೂರು ಹೋಬಳಿಯ ಯರೇಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಬಹಿಷ್ಕಾರ ಬಣ್ಣ ನೀಡಿ ಬಿಂಬಿಸಿದ ಪರಿಣಾಮ ಗ್ರಾಮದಲ್ಲಿ ಮಂಗಳವಾರ ಬೀರೂರು ಸಿಪಿಐ, ಪಿಎಸ್ಐ ಮತ್ತು ಕಡೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 25
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved