ಬಿಹಾರದ ನವಾಡದಲ್ಲಿ ಜಮೀನು ವಿವಾದ : ದಲಿತರ 35 ಮನೆಗಳಿಗೆ ಬೆಂಕಿ-ಕೃತ್ಯದ ಎಸ್ಐಟಿ ತನಿಖೆಗೆ ಆದೇಶ
Sep 20 2024, 01:43 AM ISTಬಿಹಾರದ ನವಾಡ ಜಿಲ್ಲೆಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ದಲಿತರ 35 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ 15 ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.