• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜಾತಿ ಗಣತಿ ಹೆಸರಿನಲ್ಲಿ ಹಿಂದುಗಳ ಸಂಖ್ಯೆ ಇಳಿಸುವ ಹುನ್ನಾರ: ದೇಶಮುಖ

Apr 27 2025, 01:47 AM IST
ಕಾಂತರಾಜ ವರದಿಯೇ ಇಲ್ಲದೆ ಜಾತಿ ಗಣತಿ ಪ್ರಕಟಣೆ ಕೇವಲ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ.

ಗಣತಿ ವೇಳೆ ಸ್ಪಷ್ಟವಾಗಿ ಜಾತಿ ನಮೂದಿಸಿ: ಚಂದ್ರಶೇಖರಯ್ಯ

Apr 25 2025, 11:55 PM IST
ಸದಾಶಿವ ಆಯೋಗ ಸೇರಿದಂತೆ ಸಂಪುಟ ಉಪ ಸಮಿತಿ ವರದಿಗಳಲ್ಲಿ ಹೊಲೆಯ/ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮುಂದೆ ನಡೆಯುವ ಜಾತಿ ಗಣತಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಎಸ್‌ಸ್ಸಿ/ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ ಆಗ್ರಹಿಸಿದರು.

ಜಾತಿ ಗಣತಿ ರಾಜಕೀಯ ವಾಸನೆಗೆ ಕಾರಣವಾಗಿದೆ: ವಿ.ಸುನೀಲ್ ಕುಮಾರ್

Apr 21 2025, 12:55 AM IST
400 ಕ್ಕೂ ಹೆಚ್ಚು ಹಿಂದುಳಿದ ಜಾತಿಗಳ ಜನರು ಇಲ್ಲೀವರೆಗೆ ಗ್ರಾಮ ಪಂಚಾಯತಿ ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅದರೆ ಸಿದ್ದರಾಮಯ್ಯನವರು ತಾವು ಪ್ರತಿನಿಧಿಸುವ ಸಮುದಾಯವನ್ನು ಪ್ರವರ್ಗ 1ರ ಅತೀ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಇದು ಅತಿ ಹಿಂದುಳಿದ ಜಾತಿಗಳಿಗೆ ಮಾಡಿದ ಅನ್ಯಾಯ. ಇದರಿಂದ ಸಣ್ಣ ಸಣ್ಣ ಸಮುದಾಯಗಳು ಅವಕಾಶವಂಚಿತವಾಗುತ್ತವೆ. 43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಜತೆಗೆ ಇವರು ಸ್ಪರ್ಧೆ ಮಾಡಲು ಸಾಧ್ಯವೇ ? ಎಂದು ಸುನಿಲ್‌ ಪ್ರಶ್ನಿಸಿದರು.

ಸಂಪುಟದಲ್ಲಿ ಜಾತಿ ಗಣತಿಗೆ ಯಾರು ವಿರೋಧಿಸಿಲ್ಲ

Apr 21 2025, 12:51 AM IST
ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಆಗಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ. ಚರ್ಚೆಯ ಅಪೂರ್ಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಜಾತಿ ಗಣತಿ: ಸಮುದಾಯಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿವಿಮಾತು

Apr 20 2025, 01:50 AM IST
ಗಣತಿಗೆ ಹೊಸ ಸೂತ್ರ ಹೆಣೆದ ಶ್ರೀಗಳು | ತಂದೆ, ತಾತನ ಮನೆ ನಿಮ್ಮದಲ್ಲ | ಸಾಲದ ವಾಹನ ಇದ್ದರೆ ನಿಮ್ಮದಲ್ಲ

ಜಾತಿ ಗಣತಿ ವರದಿಗೆ ಒಕ್ಕಲಿಗರ ಸಂಘ ವಿರೋಧ

Apr 20 2025, 01:50 AM IST
ಒಕ್ಕಲಿಗ ಜಾತಿಯಲ್ಲಿ ಮರುಸುವಕ್ಕಲಿಗರು, ಗೌಡ ವಕ್ಕಲಿಗರು, ದಾಸ ವಕ್ಕಲಿಗರು, ಗಂಗಾಟಕಾರ ವಕ್ಕಲಿಗರು, ರೆಡ್ಡಿ ವಕ್ಕಲಿಗರು ಇತರದ ಹಲವಾರು ರೀತಿಯ 117 ಕ್ಕೂ ಹೆಚ್ಚು ಉಪ ಪಂಗಡಗಳಿದ್ದು ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಈ ವರದಿಯನ್ನು ಒಕ್ಕಲಿಗರು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಜಾತಿ ಗಣತಿಯಲ್ಲಿ ಮಾದಿಗ ಎಂದೇ ನಮೂದಿಸಿ: ಶ್ರೀಗಳ ಸಲಹೆ

Apr 19 2025, 12:43 AM IST
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕ ಸದಸ್ಯ ಸಮಿತಿ ತಂಡ ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಗಳಲ್ಲಿನ ಉಪ ಜಾತಿಗಳ ಗಣತಿಗಾಗಿ ಮನೆಗಳಿಗೆ ಭೇಟಿ ನೀಡಿದಾಗ ಮೂಲ ಜಾತಿ ಮಾದಿಗ ಎಂದು ಬರೆಸುವ ಮೂಲಕ ಸರಿಯಾದ ಮಾಹಿತಿ ನೀಡಿ. ಉಪಜಾತಿಗಳನ್ನು ಬರೆಸಬೇಡಿ

ಜಾತಿ ಗಣತಿ ಮರು ಸಮೀಕ್ಷೆಗಾಗಿ ಸಿಎಂಗೆ ಮನವಿ

Apr 19 2025, 12:41 AM IST
ಜಾತಿಗಣತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕು. ಜನರಲ್ಲಿ ಇರುವ ಗೊಂದಲಗಳು ಬಗೆ ಹರಿಯಬೇಕು. ವಿರೋಧ ಪಕ್ಷದವರ ಆರೋಪಕ್ಕೆ ಅಂತಿಮ ತೆರೆ ಎಳೆಯಬೇಕು.

ವಿಶೇಷ ಸಂಪುಟ ಸಭೆ ಅಪೂರ್ಣ । ಮೇ 2ಕ್ಕೆ ಮತ್ತೆ ಮೀಟಿಂಗ್‌ : ಜಾತಿ ಗಣತಿಗೆ ಅಪೂರ್ಣ ವಿರಾಮ

Apr 18 2025, 01:52 AM IST

ಜಾತಿಗಣತಿ ವರದಿ ಬಗ್ಗೆ  ತೀವ್ರ ಆಕ್ಷೇಪ ಗೊಂದಲ ಇರುವುದರಿಂದ  ತರಾತುರಿ ನಿರ್ಧಾರ ಬೇಡ ಎಂಬ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಕುರಿತು ಆಕ್ಷೇಪಣೆ ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸಚಿವರಿಗೆ ಸೂಚನೆ ನೀಡಿ ಸಂಪುಟ ಸಭೆಯನ್ನು ಮುಂದೂಡಿದ್ದಾರೆ.

ಜಾತಿ ಗಣತಿ ಒಪ್ಪುವುದಿಲ್ಲ: ಬಿ.ಸಿ. ಪಾಟೀಲ

Apr 18 2025, 12:44 AM IST
ಯಾವ ಜಾತಿಗೂ ಅನ್ಯಾಯವಾಗಬಾರದು. ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯರು ಇದ್ದೀರಿ ಎಂದು ಯಾರೂ ಕೇಳಿಲ್ಲ, ಹೀಗೆ ಯಾವ ಜಾತಿಯ ಜನರ ಮನೆಗೂ ಹೋಗಿಲ್ಲ
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 16
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved