ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಹಯೋಗ ಬಲವರ್ಧನೆಗಾಗಿ ನ್ಯೂಜೆರ್ಸಿ ಜತೆಗೆ ಕರ್ನಾಟಕ ಒಡಂಬಡಿಕೆ
Dec 12 2024, 01:45 AM ISTತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಹಯೋಗ ಬಲವರ್ಧನೆಗಾಗಿ ಜಾಗತಿಕ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯು ಯುನೈಟೆಡ್ ಸ್ಟೇಟ್ಸ್‌ನ ನ್ಯೂಜೆರ್ಸಿ ರಾಜ್ಯ ಇಲಾಖೆಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.