ಇಡಿ ತನಿಖೆ ಸಿಎಂ ಮನೆಯಂಗಳಕ್ಕಲ್ಲ, ಕುತ್ತಿಗೆಗೆ ಬಂದಿದೆ
Dec 06 2024, 08:58 AM ISTಮುಡಾ ಸೈಟ್ ಹಗರಣದ ಇಡಿ ತನಿಖೆ ಇದೀಗ ಮುಖ್ಯಮಂತ್ರಿ ಮನೆ ಅಂಗಳಕ್ಕೆ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುತ್ತಿಗೆಗೆ ಬಂದಿದ್ದು, ಕಳ್ಳ ಮಾಲು ವಾಪಾಸ್ಸು ಕೊಟ್ಟರೆ ಕೇಸೇ ಇಲ್ವಾ? ನಮಗೆ ಗೊತ್ತಿದೆ, ನಿಮ್ಮನ್ನು ಬಗ್ಗಿಸ್ತೀವಿ, ಜಗ್ಗೀಸ್ತೀವಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಟುರು ಹಾಕಿದ್ದಾರೆ.