ಆಳ್ವಾಸ್ ವಿರಾಸತ್ನ ‘ವಿಶ್ವ ದರ್ಶನ’ಕ್ಕೆ ವರ್ಣರಂಜಿತ ಚಾಲನೆ
Dec 11 2024, 12:46 AM ISTವಿರಾಸತ್ನಲ್ಲಿ ವಿವಿಧ ಮೇಳಗಳ ಜತೆಜತೆಗೆ 30ನೇ ವರ್ಷದ ವಿಶೇಷ ಆಕರ್ಷಣೆಯಾಗಿ, ಕೈಮಗ್ಗ ಸೀರೆಗಳ ಉತ್ಸವವನ್ನು ಆಯೋಜಿಸಲಾಗಿದ್ದು, ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.