ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್ ದಾಳಿ!
Oct 15 2023, 12:45 AM ISTಇಸ್ರೇಲ್ ಗಡಿಯೊಳಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಈ ವೇಳೆ ತಮ್ಮ ಎದುರಿಗೆ ಸಿಕ್ಕವರ ಪೈಕಿ ಒಬ್ಬರೂ ಬದುಕಬಾರದೆಂಬ ಹೀನಮನಸ್ಥಿತಿಯಿಂದ ದಾಳಿ ಮಾಡಿದ್ದರು. ಶೌಚಾಲಯದಲ್ಲಿ ಯಾರಾದರೂ ಇದ್ದರೆ ಅವರೂ ಸಾಯಬೇಕೆಂದು ದಾಳಿ ನಡೆಸಿದ್ದರು ಎಂಬ ವಿಷಯವು ವಿಡಿಯೋವೊಂದರಿಂದ ಬೆಳಕಿಗೆ ಬಂದಿದೆ.