• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪೋಷಕರ ಮೇಲಿನ ಸೇಡು: ಬಾಲಕಿ ಮೇಲೆ ನಾಯಿ ದಾಳಿ

Oct 13 2023, 12:16 AM IST
ಮಾಗಡಿ: ತಾಲೂಕಿನ ಚಿಕ್ಕ ಸೋಲೂರು ಗ್ರಾಮದ ಕೋಳಿ ಫಾರಂ ಮಾಲೀಕ ನಾಗರಾಜು, ಪೊಷಕರು ಕೋಳಿ ಫಾರಂ ಕೆಲಸಕ್ಕೆ ಬಂದಿಲ್ಲವೆಂಬ ಕಾರಣಕ್ಕೆ ಕಾರ್ಮಿಕರ ಮಗಳ ಮೇಲೆ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆಂದು ಅದೇ ಗ್ರಾಮದ ಮತ್ತೊಂದು ಕೋಳಿ ಫಾರಂ ಮಾಲೀಕ ಆನಂದ್ ಕುಮಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೇಟೆಗಾರರಿಂದ ಅರಣ್ಯ ಇಲಾಖೆ ವಾಹನದ ಮೇಲೆ ಗುಂಡಿನ ದಾಳಿ

Oct 13 2023, 12:15 AM IST
ವಾಹನದಲ್ಲಿ ಬೇಟೆಯಾಡಲು ಬಂದ ನಾಲ್ವರು ಆರೋಪಿಗಳ ಪೈಕಿ ಚೌಡ್ಲು ಗ್ರಾಮದ ರಾಜಶೇಖರ್, ಕೆಂಚಮನಬಾಣೆಯ ಧನು ಎಂಬವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಪೈಕಿ ಆರೋಪಿ ಧನು ಘಟನೆ ಸ್ಥಳದ ಪಕ್ಕ ಕಾಫಿತೋಟವೊಂದರಲ್ಲಿ ಅವಿತುಕೊಂಡಿದ್ದ. ಈತನನ್ನು ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

6 ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ಎನ್‌ಐಎ ದಾಳಿ

Oct 12 2023, 01:30 AM IST
ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ವಿರುದ್ಧ ತನ್ನ ದಾಳಿ ಮುಂದುವರೆಸಿರುವ ಎನ್‌ಐಎ, ಬುಧವಾರ 6 ರಾಜ್ಯಗಳ 20 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ರ್‍ಯಾಲಿ ವೇಳೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಈ ದಾಳಿ ನಡೆಸಲಾಗಿದೆ.

ಗಾಜಾ ಮೇಲೆ ಕ್ಷಿಪಣಿ ಸುರಿಮಳೆ, ಶೀಘ್ರವೇ ಭೂದಾಳಿ ಘೋಷಣೆ:ಹಮಾಸ್‌ ಸರ್ವನಾಶಕ್ಕೆ ಇಸ್ರೇಲ್ಸೇನೆಯಿಂದ ಸಿಡಿಲಬ್ಬರದ ದಾಳಿ!

Oct 12 2023, 01:30 AM IST
ಉಗ್ರರ ಬ್ಯಾಂಕ್‌, ಸುರಂಗ, ಶಸ್ತ್ರಾಸ್ತ್ರ ಕೋಠಿ, ತರಬೇತಿ ಸ್ಥಳಗಳ ಮೇಲೆ ಬಾಂಬ್‌ ಗಾಜಾಪಟ್ಟಿಗೆ ಇಂಧನ, ಔಷಧ ಬಂದ್‌, ಕಗ್ಗತ್ತಲಿಗೆ ಮುಳುಗಿದ ಹಮಾಸ್‌ ತವರು

ಇಡಿ ದಾಳಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡಗೆ ಬಿಗ್‌ ರಿಲೀಫ್‌

Oct 12 2023, 12:00 AM IST
ಯಾವುದೇ ರೀತಿಯ ಪ್ರೊಸಿಡಿಂಗ್ಸ್ ಅನ್ನು ತನ್ನ ಮುಂದಿನ ಆದೇಶದವರೆಗೆ ಮುಂದುವರಿಸದಂತೆ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶ

ಪಟಾಕಿ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ

Oct 12 2023, 12:00 AM IST
ಪಟಾಕಿ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ

ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿ

Oct 12 2023, 12:00 AM IST
ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿಸುರಪುರದಲ್ಲಿ ಅನಧಿಕೃತವಾಗಿ ಪಟಾಕಿ ಮಾರುತ್ತಿದ್ದ 3 ಅಂಗಡಿಗಳ ಸೀಜ್! । ಕಂದಾಯ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳಿಂದ ದಾಳಿ

ಪಟಾಕಿ ಅಂಗಡಿ, ಗೋದಾಮುಗಳ ಮೇಲೆ ದಾಳಿ

Oct 11 2023, 12:46 AM IST
ದಾಬಸ್‌ಪೇಟೆ: ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಹಸೀಲ್ದಾರ್ ಅರುಧಂತಿ ಅವರು ಪೊಲೀಸ್‌ ಅಧಿಕಾರಿಗಳೊಂದಿಗೆ ಪಟಾಕಿ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರು.ಮೌಲ್ಯದ ಪಟಾಕಿ ವಶಪಡಿಸಿಕೊಂಡು ಗೋದಾಮುಗಳಿಗೆ ಬೀಗಮುದ್ರೆ ಹಾಕಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.

ಸೈನಿಕ್ರು, ಜನ್ರು ಎಲ್ರೂ ಹಬ್ಬದಲ್ಲಿದ್ದಿದ್ರಿಂದ ದಾಳಿ ಆಯ್ತು!

Oct 10 2023, 01:00 AM IST
ಇಸ್ರೇಲ್ ಗೆ ದಕ್ಷಿಣದಲ್ಲಿ ಹಮಾಸ್ ಮತ್ತು ಉತ್ತರದಲ್ಲಿ ಹಿಜ್ಬುಲ್ಲಾ ಉಗ್ರರಿಂದ ಸದಾ ಬೆದರಿಕೆ ಇದ್ದೆ ಇದೆ. ಆದರೆ ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಇದೆ.

ವಿರೋಧಿಗಳ ಹತ್ತಿಕ್ಕಲೆಂದೇ ಕೇಂದ್ರದಿಂದ ಇ.ಡಿ ದಾಳಿ

Oct 07 2023, 02:19 AM IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನೆಗಳ ಮೇಲೆ ಗುರುವಾರ ನಡೆದಿರುವ ಜಾರಿ ನಿರ್ದೆಶನಾಲಯದ ದಾಳಿ
  • < previous
  • 1
  • ...
  • 77
  • 78
  • 79
  • 80
  • 81
  • 82
  • 83
  • 84
  • 85
  • next >

More Trending News

Top Stories
ಸುವರ್ಣ ವಿಧಾನಸೌಧಕ್ಕೆ ಕರೆಂಟ್‌ ಶಾಕ್‌ !
ನಾನು ಪಾಪ್ಯುಲರ್ ಆಗಲಿ ಎಂದು ಉಚ್ಚಾಟಿಸಿದ್ದಾರೆ : ಯತ್ನಾಳ್
ಡಿಕೆಶಿ ಬೆಂಬಲಿಗರ ಕ್ರಿಮಿನಲ್‌ ಕೇಸ್ ವಾಪಸ್‌ ನಿರ್ಧಾರ ಭಂಡತನದ್ದು : ರೇಣು
ಜಿಎಸ್‌ಟಿ ಹೊಸ ಜಮಾನದಲ್ಲಿ ಸರ್ವರಿಗೂ ಲಾಭ - ಜನಸಾಮಾನ್ಯರಿಗೆ ಉಳಿತಾಯ
ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved