• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾಡಾನೆ ದಾಳಿ: ಬಂಡೆ ಏರಿ ಪಾರಾದ ರೈತ

Dec 31 2023, 01:30 AM IST
ಕನಕಪುರ: ಕಾಡಾನೆ ದಾಳಿಯಲ್ಲಿ ಸಮಯ ಪ್ರಜ್ಞೆಯಿಂದ ಇಬ್ಬರು ರೈತರು ಪ್ರಾಣಪಾಯದಿಂದ ಪಾರಾಗಿರುವ ಅಚ್ಚರಿಯ ಘಟನೆಯೊಂದು ಬೆಟ್ಟೇಗೌಡನ ದೊಡ್ಡಿಯಲ್ಲಿ ನಡೆದಿದೆ.

ದ.ಕ. 2023: ರಾಜಕೀಯ ವಿಪ್ಲವ, ಕಾಡಾನೆ ದಾಳಿ, ಸಾವು, ನೋವು,ಸಾಧಕರ ಅಗಲುವಿಕೆ, ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ..

Dec 31 2023, 01:30 AM IST
2023ನೇ ವರ್ಷ ದ.ಕ.ಜಿಲ್ಲೆಯ ಪಾಲಿಗೂ ಸಿಹಿ-ಕಹಿ ಘಟನೆಗಳನ್ನು ತಂದಿಟ್ಟಿದೆ. ಪ್ರಾಕೃತಿಕ ವಿಕೋಪ, ಕಾಡಾನೆ ದಾಳಿ, ಸಾವು ಮಾತ್ರವಲ್ಲ, ರಾಜಕೀಯ ವಿಪ್ಲವ, ಸಾಧಕರ ಅಗಲುವಿಕೆ, ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ, ದುರ್ಘಟನೆಗಳು, ಕುಡಿಯುವ ನೀರಿನ ಕೊರತೆ ಮತ್ತಿತರ ವಿದ್ಯಮಾನಗಳು ಸಂಭವಿಸಿವೆ.

ನಕಲಿ ಕ್ಲಿನಿಕ್‌ ಮೇಲೆ ದಾಳಿ: ವೈದ್ಯಕೀಯ ಪರಿಕರ ವಶ

Dec 29 2023, 01:31 AM IST
ದಾಖಲೆ ನೀಡುವಂತೆ ನಕಲಿ ವೈದ್ಯನಿಗೆ ನೋಟಿಸ್‌: ಟಿಎಚ್ಓ ಡಾ. ಮಹಮ್ಮದ ಗಫಾರ

‘ಮೋದಿ ಅಯೋಧ್ಯೆ ರೋಡ್‌ಶೋ ವೇಳೆ ದಾಳಿ ಮಾಡಿ’ ಎಂದು ಪನ್ನು ಕರೆ

Dec 28 2023, 01:45 AM IST
ಭಾರತದಲ್ಲಿ ನಮಾಜ಼್ ನಿಷೇಧಿವುವ ಮೊದಲು ಉರ್ದಿಸ್ತಾನ್‌ ಸ್ಥಾಪನೆಗೆ ಯುಪಿ ಮುಸ್ಲಿಮರಿಗೆ ಖಲಿಸ್ತಾನ್‌ ಉಗ್ರ ಪನ್ನು ಕರೆ ನೀಡಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಮೇಲೆ ಅಯೋಧ್ಯೆಯಲ್ಲಿ ದಾಳಿ ಮಾಡುವಂತೆ ಪ್ರಚೋದಿಸಿದ್ದಾನೆ.

ಭಾರತದ ಇನ್ನೊಂದು ತೈಲ ಹಡಗಿನ ಮೇಲೆ ಕ್ಷಿಪಣಿ ದಾಳಿ

Dec 25 2023, 01:31 AM IST
ಶನಿವಾರ ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ ನಡೆದ ಮರುದಿನವೇ ಭಾರತದ ಮತ್ತೊಂದು ಹಡಗಿನ ಮೇಲೆ ಹೌತಿ ಉಗ್ರರು ಯೆಮೆನ್‌ ಸಮೀಪ ದಾಳಿ ಮಾಡಿದ್ದಾರೆ. ಅದರಲ್ಲಿದ್ದ 25 ಭಾರತೀಯರು ಸುರಕ್ಷಿತವಾಗಿದ್ದಾರೆ. ಅಮೆರಿಕದ ನೌಕೆ ರಕ್ಷಣೆಗೆ ಆಗಮಿಸಿದೆ.

ಮಂಗಳೂರು ಹಡಗು ಮೇಲೆ ಗುಜರಾತ್‌ ಬಳಿ ಡ್ರೋನ್‌ ದಾಳಿ

Dec 24 2023, 01:45 AM IST
ಸೌದಿಯಿಂದ ತೈಲ ಹೊತ್ತು ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಗುಜರಾತ್‌ ಕರಾವಳಿ ಸಮೀಪ ಡ್ರೋನ್‌ ದಾಳಿ ನಡೆದಿದೆ. ಅದೃಷ್ಟವಶಾತ್‌ ನೌಕೆಯಲ್ಲಿದ್ದ 21 ಜನರು ಸುರಕ್ಷಿತವಾಗಿದ್ದಾರೆ.

ಕಾಶ್ಮೀರ ಉಗ್ರ ದಾಳಿ: ಐವರು ಸೈನಿಕರು ಬಲಿ

Dec 22 2023, 01:30 AM IST
ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗುರುವಾರ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳ ರಕ್ತಸಿಕ್ತವಾಗಿದೆ.

ಎನ್‌ಐಎ ದಾಳಿ: ಶಂಕಿತ 8 ಜನ ಉಗ್ರರ ಪೈಕಿ ನಾಲ್ವರು ಬಳ್ಳಾರಿಯವರು!

Dec 20 2023, 01:15 AM IST
ದೇಶದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಬಳ್ಳಾರಿಯಲ್ಲಿ ಇಬ್ಬರ ಬಂಧನವಾಗಿತ್ತು. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಂಧನಕ್ಕೊಳಗಾದವರ ಪೈಕಿ ಇನ್ನಿಬ್ಬರು ಸಹ ಬಳ್ಳಾರಿ ನಿವಾಸಿಗಳು ಎಂಬುದು ಗೊತ್ತಾಗಿದೆ.

ಧೂಮಪಾನ ಅಡ್ಡಾಗಳ ಮೇಲೆ ದಾಳಿ

Dec 19 2023, 01:45 AM IST
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-೨೦೦೩ರ ಕುರಿತು ಗದಗ ನಗರದ ಚೆನ್ನಮ್ಮ ವೃತ್ತ ಹಾಗೂ ಕಳಸಾಪುರ ರಸ್ತೆಯಲ್ಲಿ ದಾಳಿ ನಡೆಸಿ ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು.

ಸಂಸತ್‌ ದಾಳಿ ಗಂಭೀರ ವಿಷಯ, ಇದರ ರೂವಾರಿಗಳು ಪತ್ತೆ ಆಗಬೇಕು: ಪ್ರಧಾನಿ ನರೇಂದ್ರ ಮೋದಿ

Dec 18 2023, 02:00 AM IST

ಸಂಸತ್‌ನಲ್ಲಿ ಭದ್ರತಾ ಲೋಪ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

  • < previous
  • 1
  • ...
  • 79
  • 80
  • 81
  • 82
  • 83
  • 84
  • 85
  • 86
  • 87
  • ...
  • 90
  • next >

More Trending News

Top Stories
ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು
ಬಿಹಾರ ಚುನಾವಣೆ ಬಳಿಕ ರಾಜ್ಯಕ್ಕೆ ರಾಹುಲ್‌ ಗಾಂಧಿ : ಬೇಳೂರು ಗೋಪಾಲಕೃಷ್ಣ
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ರಂಗಸನ್ಸ್ ಏರೋಸ್ಪೇಸ್ ಘಟಕಕ್ಕೆ ಎಂಬಿಪಾ ಚಾಲನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved