• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭೀಮೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಸಿದ ಉಪವಾಸ ಸತ್ಯಾಗ್ರಹ ಅಂತ್ಯ

Mar 28 2024, 12:49 AM IST
ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಗೆ ಭೇಟಿ ನೀಡಿ ಭೀಮಾ ನದಿಯಲ್ಲಿ ಸ್ನಾನ ಪೂಜಾದಿಗಳನ್ನು ಮುಗಿಸಿ ಭೀಮಾ ನದಿ ನೀರು ಸೇವನೆ

ಭೀಮಾ ನದಿಗೆ ಹಕ್ಕಿನ ನೀರು ಹರಿಸುವಲ್ಲಿ ‘ಮಹಾ’ ಮೊಂಡುತನ

Mar 28 2024, 12:49 AM IST
ಅಫಜಲ್ಪುರ ಗಡಿಯಲ್ಲಿರುವ ಹಿಳ್ಳಿ ಬಾಂದಾರಲ್ಲಿ 5 ಮೀಟರ್‌ ನೀರು ತುಂಬುತ್ತಿದ್ದಂತೆಯೇ ಗೇಟ್‌ ಬಂದ್‌ ಮಾಡಿರುವ ಮಹಾರಾಷ್ಟ್ರ ಸರ್ಕಾರ ಹನಿ ನೀರು ಕರ್ನಾಟಕದ ಗ್ರಾಮಗಳತ್ತ ಹರಿಯದಂತೆ ಕ್ರಮ ಕೈಗೊಂಡಿದೆ

ಭೀಮಾ ನೀರು: ಕಾನೂನು ಹೋರಾಟಕ್ಕೆ ಪಂಚ ಸೂತ್ರ

Mar 28 2024, 12:47 AM IST
ರಾಜ್ಯ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಮಹಾರಾಷ್ಟ್ರದ ಉಜನಿ ಜಲಾಶಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತುಕೊಳ್ಳುವ ಕೆಲಸ ಮಾಡಬೇಕು

ನಾಲೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ: ಪೀಹಳ್ಳಿ ರಮೇಶ್ ಎಚ್ಚರಿಕೆ

Mar 28 2024, 12:45 AM IST
ಭೀಕರ ಬರಗಾಲದಿಂದಾಗಿ ನೀರಿಲ್ಲದೆ ಜನರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಮಳೆ ಹಾಗೂ ನಾಲೆಗಳಲ್ಲಿ ನೀರಿಲ್ಲದೆ ಬಹುತೇಕ ಬೆಳೆಗಳು ಒಣಗಿವೆ. ಸದ್ಯ ಬೆಳೆದು ನಿಂತಿರುವ ರೈತರ ಬೆಳಗಳು ಸಹ ಕೈ ತಪ್ಪಿ ಹೋಗುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಕೂಡಲೇ ನಾಲೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.

ನಾಲೆಗಳಿಗೆ ನೀರು ಹರಿಸದಿದ್ದರೆ ಉವಪಾಸ ಸತ್ಯಾಗ್ರಹ: ಬಿಜೆಪಿ ಎಚ್ಚರಿಕೆ

Mar 27 2024, 01:08 AM IST
ನೀರಿಲ್ಲದ ಕಾರಣ ಇರುವ ಬೆಳೆಗಲನ್ನು ಉಳಿಸಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ ರೈತರು ಚಿನ್ನಾಭರಣ ಸೇರಿದಂತೆ ಜಮೀನು ಅಡವಿಟ್ಟು ಬೊರ್‌ವೆಲ್‌ ಕೊರೆಸುತ್ತಿದ್ದಾರೆ, ಮಂಡ್ಯ ತಾಲೂಕು ಒಂದರಲ್ಲೇ 1,500 ಸಾವಿರ ಕೋಟಿ ರು.ಹಣವನ್ನು ಜನರು ಕೊಳವೆಬಾವಿ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರೆ, ಬೇಸಿಗೆಯ ತಾಪಮಾನ ಇದೇ ರೀತಿ ಹೆಚ್ಚಿದಲ್ಲಿ ಬೋರ್‌ವೆಲ್‌ಗಳು ವಿಫಲವಾಗುತ್ತದೆ. ಆಗ ಸಾಲದ ಸುಳಿಗೆ ಸಿಲುಕುವ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ನಿಶ್ಚಿತ.

ನೀರು ಪೂರೈಕೆಗೆ ಆಗ್ರಹಿಸಿ ನಿವಾಸಿಗಳಿಂದ ಪ್ರತಿಭಟನೆ

Mar 27 2024, 01:04 AM IST
ಹಲವಾರು ದಿನಗಳಿಂದ ಉಂಟಾಗಿದ್ದ ನೀರಿನ ಕೊರತೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಪ್ರತಿಭಟನೆ

ಕೃಷ್ಣೆ ನೀರು ಹರಿಸುವ ಆದೇಶ ಕೈ ಸೇರಿದ್ರೆ ನಿರಶನ ಅಂತ್ಯ: ನಾಟೀಕಾರ್‌

Mar 27 2024, 01:03 AM IST
ಜನ ಜಾನುವಾರು ಕುಡಿಯುವ ನೀರಿಗಾಗಿ ಬತ್ತಿ ಹೋಗಿರುವ ಭೀಮಾ ನದಿಗೆ ಉಜನಿಯಿಂದ 5 ಟಿಎಂಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶುರುವಾಗಿರುವ ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ.

ಮನ ಶುದ್ಧಿಗೆ ಸ್ವಾಮೀಜಿ, ನೀರು ಶುದ್ಧಿಗೆ ಮೀನು ಬೇಕು

Mar 27 2024, 01:03 AM IST
ಐಗಳಿ: ನಮ್ಮ ಮನಸು ಶುದ್ಧೀಕರಣವಾಗಬೇಕಾದರೇ ಊರಿಗೊಬ್ಬ ಸ್ವಾಮೀಜಿ ಇರಬೇಕು. ನೀರು ಶುದ್ಧಿಯಾಗಬೇಕಾದರೇ ನೀರಿನಲ್ಲಿ ಮೀನುಗಳು ಇರಬೇಕು ಎಂದು ಕುಂದಗೋಳದ ಅಭಿನವ ಬಸವಣ್ಣಜ್ಜರು ನುಡಿದರು.

ಕುಡಿಯುವ ನೀರಿಗಾಗಿ ಹೇಮಾವತಿ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಪತ್ರ

Mar 27 2024, 01:02 AM IST
ಹೇಮಾವತಿ ನದಿಯಲ್ಲಿ ನೀರು ಹರಿಯುವಿಕೆ ಪ್ರಮಾಣ ಕುಸಿದಿರುವುದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದ ಹೇಮಗಿರಿ ಅಣೆಕಟ್ಟೆ ಬಳಿಯ ತಾಲೂಕಿನ ಅಕ್ಕಿಹೆಬ್ಬಾಳು ಹಾಗೂ ಇತರೆ 25 ಗ್ರಾಮಗಳಿಗೆ ಮತ್ತು ಬೂಕನಕೆರೆ ಹೋಬಳಿಯ 21 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಪಿ.ಡಿ.ಜಿ ಕೊಪ್ಪಲು ಬಳಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆಗಳಿಗೆ ತುರ್ತು ನೀರಿನ ಅಗತ್ಯವಿದೆ.

ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ನೀರು: ಸಚಿವ ಪ್ರಿಯಾಂಕ್ ಖರ್ಗೆ

Mar 27 2024, 01:01 AM IST
ಅಫಜಲ್ಪುರ ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾರಾಯಣಪುರ ಜಲಾಶಯದಿಂದ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
  • < previous
  • 1
  • ...
  • 113
  • 114
  • 115
  • 116
  • 117
  • 118
  • 119
  • 120
  • 121
  • ...
  • 156
  • next >

More Trending News

Top Stories
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್‌ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ
‘ಪ್ರತಿಯೊಬ್ಬ ಕನ್ನಡಿಗ, ಇಡೀ ಕನ್ನಡ ಚಿತ್ರರಂಗ ನಿಮ್ಮೊಂದಿಗಿದೆ’ ನಟ ಸುದೀಪ್ ಪತ್ರ
ದಿಲ್ಲಿ ಮೇಲೂ ದಾಳಿಗೆ ಪಾಕ್‌ ಯತ್ನ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved