ತೆರಿಗೆ ಪಾವತಿಸದ ಗಜೇಂದ್ರಗಡದ ಶುದ್ಧ ನೀರು ಘಟಕಗಳಿಗೆ ಬೀಗ ಹಾಕಿ
Mar 02 2024, 01:46 AM ISTಪುರಸಭೆಗೆ ತೆರಿಗೆ ತುಂಬದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೋಟಿಸ್ ನೀಡಿ, ವಾರದೊಳಗೆ ತೆರಿಗೆ ಪಾವತಿಸದಿದ್ದರೆ ಅಂತಹ ಘಟಕಗಳಿಗೆ ಬೀಗ ಹಾಕಿ, ಅವರೇನು ಪರೋಪಕಾರ ಮಾಡುತ್ತಿಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ ಹಾಗೂ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.