ಕಲಾದಗಿ-ಕಾತರಕಿ ಬ್ಯಾರೇಜ್ ತಲುಪಿದ ಹಿಡಕಲ್ ಡ್ಯಾಂ ನೀರು
Mar 01 2024, 02:16 AM ISTಜನ, ಜಾನುವಾರುಗಳಿಗೆ ಕುಡಿಯಲೆಂದು ಹಿಡಕಲ್ ಡ್ಯಾಂನಿಂದ ಬಿಟ್ಟಿದ್ದ ೨ ಟಿಎಂಸಿ ನೀರು ಮಂಗಳವಾರ ರಾತ್ರಿ ಹೊತ್ತಿಗೆ ಕಲಾದಗಿ-ಕಾತರಕಿ ಬ್ಯಾರೇಜ್ ತಲುಪಿದ್ದು, ಈ ಭಾಗದ ಜನರು, ಜಾನುವಾರು ಮಾಲೀಕರು, ಕುರಿಗಾಹಿಗಳು ನಿಟ್ಟುಸಿರು ಬಿಟ್ಟಿದ್ದಾರೆ.