ಜಗಳೂರು ಕೆರೆಗೆ ನೀರು: ಕ್ಷೇತ್ರ ಜನತೆಗೆ ಸಂತಸ
Jul 07 2024, 01:25 AM ISTಜಗಳೂರು ಪಟ್ಟಣದ ಕೆರೆಗೆ ತುಂಗಾಭದ್ರದಿಂದ ನೀರು ಹರಿದು ಬಂದ ಹಿನ್ನೆಲೆ ಶನಿವಾರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್ ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಿಸಿದರು.