ಗಣಿ ಜಿಲ್ಲೆಯಲ್ಲಿ ಶುರುಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಭ್ರಮದಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು
Mar 26 2024, 01:20 AM ISTಹೊಸಬರು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆಗೆ ನೋಂದಣಿಯಾಗಿದ್ದ 21,461 ಜನರ ಪೈಕಿ 20,492 ಹೊಸಬರು ಪರೀಕ್ಷೆ ಎದುರಿಸಿದರೆ, ಪುನರಾವರ್ತಿ 704 ಅಭ್ಯರ್ಥಿಗಳು ಪರೀಕ್ಷೆ ಬರೆದರು.