ಮೈಸೂರು ವಿವಿಯಲ್ಲಿ ಒಂದೇ ಪರೀಕ್ಷೆ ವಿಧಾನ ಜಾರಿ
Oct 16 2025, 02:00 AM ISTಮೈಸೂರು ವಿವಿಯ ಎಲ್ಲಾ ಅಧ್ಯಯನ ವಿಭಾಗಗಳಲ್ಲಿ ಒಂದು ವಿಶ್ವವಿದ್ಯಾನಿಲಯ, ಒಂದೇ ಪರೀಕ್ಷೆ ವಿಧಾನ ಜಾರಿಗೊಳಿಸಲು ವಿವಿಯ ಶೈಕ್ಷಣಿಕ ಮಂಡಳಿ ತೀರ್ಮಾನಿಸಿದ್ದು, ಎಂಕಾಂ ಫೈನಾನ್ಷಿಯಲ್ ಸರ್ವೀಸ್ ಹೊರತುಪಡಿಸಿ ಉಳಿದೆಲ್ಲಾ ಅಧ್ಯಯನ ವಿಭಾಗಗಳಲ್ಲಿ ಸಿಬಿಸಿಎಸ್ ಪದ್ಧತಿ ಅಳವಡಿಕೆಗೆ ನಿರ್ಣಯಿಸಲಾಯಿತು.