ಅವಳಿ ತಾಲೂಕಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಂಪನ್ನ
Mar 30 2025, 03:08 AM ISTರಬಕವಿ-ಬನಹಟ್ಟಿ ಮತ್ತು ತೇರದಾಳ ತಾಲೂಕುಗಳ ೧೦ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಸಾಂಗವಾಗಿ ಜರುಗಿತು. ಅವಳಿ ತಾಲೂಕಿನ ೩೩೯೦ ಪರೀಕ್ಷಾರ್ಥಿಗಳ ಪೈಕಿ ೩೧ ಮಕ್ಕಳು ಗೈರಾಗಿದ್ದು, ೩೩೫೯ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಪ್ರಕರಣಗಳು ನಡೆದಿಲ್ಲ.