ಕುಷ್ಟಗಿ ರೈಲು ಮಾರ್ಗ ಅಂತಿಮ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
Mar 29 2025, 12:33 AM ISTಲಿಂಗನಬಂಡಿ ವರೆಗೆ 10 ಕಿಲೋ ಮೀಟರ್ ರೈಲ್ವೆ ಮಾರ್ಗದ ಕಾಮಗಾರಿ ಅಂತಿಮಗೊಂಡ ಹಿನ್ನಲೆ ಬೆಂಗಳೂರಿನ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದಲ್ಲಿ ಪರಿಣಿತರ ಅಧಿಕಾರಿಗಳ ತಂಡವು ರೈಲ್ವೆ ಮಾರ್ಗದಲ್ಲಿನ ಹಳಿ ಜೋಡಣೆ, ಹಳಿಗಳ ಅಳತೆ, ತಿರುವು, ಬ್ರಿಡ್ಜ್ ಹಾಗೂ ರೈಲು ನಿಲ್ದಾಣದಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ಕಾಮಗಾರಿ ಪರಿಶೀಲಿಸಿತು.