ನೀಟ್ ಪರೀಕ್ಷೆ: 7787 ಹಾಜರು, 212 ಜನ ಗೈರು
May 05 2025, 12:46 AM ISTನೀಟ್ ಪರೀಕ್ಷೆಯು ದಾವಣಗೆರೆ, ಹರಿಹರ ನಗರಗಳ ಒಟ್ಟು 17 ಕೇಂದ್ರಗಳಲ್ಲಿ ಮೊದಲ ದಿನವಾದ ಭಾನುವಾರ ಸುಗಮವಾಗಿ ನಡೆದಿದೆ. ಪರೀಕ್ಷೆ ತೆಗೆದುಕೊಂಡಿದ್ದ 7999 ವಿದ್ಯಾರ್ಥಿಗಳಲ್ಲಿ 7787 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 212 ಮಂದಿ ಗೈರಾಗಿದ್ದರು.