ಯುಪಿಎಸ್ಸಿ ಇಎಸ್‌ಇ ಪರೀಕ್ಷೆ: ಚೈತ್ರಗೆ 31ನೇ ರ್‍ಯಾಂಕ್, ಜೂನಿಯರ್ ಟೆಲಿಕಾಂ ಆಫೀಸರ್ ಆಯ್ಕೆ
Sep 04 2025, 01:00 AM ISTತಾಲೂಕಿನ ಕಾಡಂಚಿನ ಆಲತ್ತೂರು ಗ್ರಾಮದ ಕೃಷಿಕ ಕುಟುಂಬದ ಜಯಮ್ಮ, ಮಹದೇವೇಗೌಡರ ಪುತ್ರಿ ಚೈತ್ರ 2024ರಲ್ಲಿ ನಡೆದ ಯುಪಿಎಸ್ಸಿ ಇಎಸ್‌ಇ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್‌ನಲ್ಲಿ ಪಡೆದು ಭಾರತ ಸರ್ಕಾರದ ದೂರ ಸಂಪರ್ಕ ಸಚಿವಾಲಯದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿ ಆಯ್ಕೆಗೊಂಡಿದ್ದಾರೆ.