ಜೆಇಇ ಮೇನ್ಸ್ ಪರೀಕ್ಷೆ: ಮಾಗನೂರು ಬಸಪ್ಪ ಪಿಯು ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್
Apr 26 2024, 12:59 AM ISTರಾಷ್ಟ್ರದ ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ 2024ರಲ್ಲಿ ನಡೆಸಲಾದ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ದಾವಣಗೆರೆಯ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ಎಸ್. ಶ್ರೀವರುಣ್ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್ ಪಡೆದಿದ್ದಾರೆ.