ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಳವಳ್ಳಿ ತಾಲೂಕಿಗೆ ಶೇ.73.59 ರಷ್ಟು ಫಲಿತಾಂಶ
May 11 2024, 12:40 AM ISTಮಳವಳ್ಳಿ ತಾಲೂಕಿನಲ್ಲಿ 3151 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2267 ವಿದ್ಯಾರ್ಥಿಗಳು ಉತೀರ್ಣರಾಗಿರುತ್ತಾರೆ. 1531 ಬಾಲಕರು ಹಾಗೂ 1620 ಬಾಲಕಿಯರಲ್ಲಿ 947 ಬಾಲಕರು, 1320 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 584 ಬಾಲಕರು, 308 ಬಾಲಕಿಯರು ಅನುತೀರ್ಣಗೊಂಡಿದ್ದಾರೆ.