ಆಪರೇಷನ್ ಸಿಂದೂರ ಪ್ರಧಾನಿ ಮೋದಿಯವರ ದಿಟ್ಟ ಕ್ರಮ : ಅಶ್ವತ್ಥ್ ನಾರಾಯಣಗೌಡ
May 08 2025, 12:35 AM ISTಯೋಧರು ಮಾಡಿರುವ ಈ ಸಾಹಸವನ್ನು ಭಾರತೀಯ ಜನತಾ ಪಾರ್ಟಿ ಆತ್ಮೀಯವಾಗಿ ಸ್ವಾಗತಿಸುತ್ತದೆ. ಆದರೆ, ಎಡಬಿಡಂಗಿ ಕಾಂಗ್ರೆಸ್ ಗೆ ಇದನ್ನು ಸ್ವಾಗತ ಮಾಡಿಕೊಳ್ಳಬೇಕೋ, ಟೀಕೆ ಮಾಡಬೇಕೋ ಎಂಬುದು ಗೊತ್ತಾಗುತ್ತಿಲ್ಲ.