ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪೂಜೆ, ಪ್ರಾರ್ಥನೆ
Oct 27 2023, 12:31 AM IST
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ: ಮಿಜೋರಂ ಸಿಎಂ
Oct 25 2023, 01:15 AM IST
ಪಂಚರಾಜ್ಯ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಈಶಾನ್ಯದ ಗಡಿ ರಾಜ್ಯ ಮಿಜೋರಂ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಜಂಟಿಯಾಗಿ ಚುನಾವಣಾ ಪ್ರಚಾರ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮಧ್ಯ ಪ್ರವೇಶದಿಂದ ಪರಿಹಾರ: ನಟ ಶಿವರಾಜ್ಕುಮಾರ್
Oct 23 2023, 12:15 AM IST
ಪ್ರಧಾನಿ ಮಧ್ಯ ಪ್ರವೇಶದಿಂದ ಪರಿಹಾರ: ನಟ ಶಿವರಾಜ್ ಕುಮಾರ್, ಎರಡೂ ಸರ್ಕಾರಗಳು ಕುಳಿತು ಮಾತನಾಡುವುದೂ ಅಗತ್ಯ,ರೈತರ ಹೋರಾಟದೊಂದಿಗೆ ನಿಲ್ಲಲು ನಾನು ಸದಾ ಸಿದ್ಧ
ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮೆಕ್ಸಿಕೋ ಸ್ಪೀಕರ್!
Oct 14 2023, 01:00 AM IST
ಜಿ20 ಸ್ಪೀಕರ್ಗಳ ಸಭೆಯಲ್ಲಿ ಮೆಕ್ಸಿಕೋ ಸಂಸತ್ ಸ್ಪೀಕರ್ ಅನಾ ಲಿಲಿಯಾ ರಿವೆರಾ ಅವರು ಭಾರತ ಹಾಗೂ ಮೆಕ್ಸಿಕೋ ದೇಶದ ಸ್ನೇಹ ಹಾಗೂ ಭ್ರಾತೃತ್ವದ ಸಂಕೇತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದರು.
ಐಟಿಐ ತರಭೇತಿದಾರ ಎಚ್.ಎಸ್.ಪ್ರಸಾದ್ ಗೆ ಪ್ರಧಾನಿ ಪ್ರಶಂಶನೀಯ ಪತ್ರ
Oct 13 2023, 12:15 AM IST
ತಾಲೂಕಿನ ಬೇಗೂರು ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯ ತರಭೇತುದಾರ ಎಸ್.ಎಸ್.ಪ್ರಸಾದ್ ಪರೀಕ್ಷಾ ಪೇ ಚರ್ಚಾ ದಲ್ಲಿ ಭಾಗವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಪ್ರಶಂಸನೀಯ ಪತ್ರ ಬರೆದಿದ್ದಾರೆ.
ಪ್ರಧಾನಿ ಒಂದು ರಾಜ್ಯದ ಪರ ಇರಲು ಆಗೋಲ್ಲ: ಸುಮಲತಾ
Oct 10 2023, 01:01 AM IST
ಪ್ರಧಾನಿ ಒಂದು ರಾಜ್ಯದ ಪರ ಇರಲು ಆಗೋಲ್ಲ: ಸುಮಲತಾ
ಇಸ್ರೇಲ್ ಯುದ್ಧಭೂಮಿಯಲ್ಲಿ ಯೋಧರಜೊತೆ ಸೇರಿದ ಮಾಜಿ ಪ್ರಧಾನಿ ಬೆನ್ನೆಟ್
Oct 10 2023, 01:00 AM IST
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿರುವ ಬೆನ್ನಲ್ಲೇ ತಮ್ಮ ಮೀಸಲು ಕರ್ತವ್ಯಕ್ಕೆ ಹಾಜರಾಗಿರುವ ಇಸ್ರೇಲ್ನ ಮಾಜಿ ಪ್ರಧಾನಿ ಸಫ್ತಾಲಿ ಬೆನ್ನೆಟ್ ಯುದ್ಧಭೂಮಿಯಲ್ಲಿ ಸೈನಿಕರ ಜೊತೆ ಸೇರಿಕೊಂಡಿದ್ದಾರೆ.
< previous
1
...
63
64
65
66
67
68
69
70
71
next >
More Trending News
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ