ಈ ಮೋದಿ ಬೇರೆಯದ್ದೇ ಲೋಕದ ವ್ಯಕ್ತಿ: ಪ್ರಧಾನಿ
Mar 11 2024, 01:15 AM ISTಹಿಂದೆಲ್ಲಾ ಯೋಜನೆ ಘೋಷಿಸಿ ಬಳಿಕ ಮರೆತು ಬಿಡಲಾಗುತ್ತಿತ್ತು. ಆದರೆ ನಾನು ಬರೀ ಘೋಷಿಸಲ್ಲ, ಅವನ್ನು ಪೂರ್ಣಗೊಳಿಸಿದ್ದೇನೆ. ಏಕೆಂದರೆ ನಾನು ಬೇರೆಯದ್ದೇ ಲೋಕದ ವ್ಯಕ್ತಿ ಎಂದು ದೇಶದ 12 ಏರ್‌ಪೋರ್ಟ್ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.