ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದೆ. ವಿಜಯೇಂದ್ರ, ಅಶೋಕ್, ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ದರ ಇಳಿಕೆ ಮಾಡುವವರೆಗೂ ಹೋರಾಟದ ಮಾಡುವುದಾಗಿ ಶಪಥಗೈದಿದ್ದಾರೆ.