ಬಿಎಸ್‌ವೈ ರಂಗ ಪ್ರವೇಶ, ದಾವಣಗೆರೆ ಬಿಜೆಪಿ ಅತೃಪ್ತಿ ಶಮನ
Mar 27 2024, 01:03 AM ISTಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಪಟ್ಟು ಹಿಡಿದಿದ್ದ ಗುಂಪಿನ ಅಸಮಾಧಾನ ತಣಿಸುವ ಮೂಲಕ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ದಾವಣಗೆರೆಯಲ್ಲಿ ಬಿಜೆಪಿಯನ್ನು ಎಲ್ಲರೂ ಸೇರಿ ಗೆಲ್ಲಿಸುವಂತೆ ಮನವೊಲಿಸುವ ಮೂಲಕ ಎಲ್ಲ ಗೊಂದಲ, ಗದ್ದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ.