ಜಾಮೀನಿನ ಮೇಲೆ ಬಂದ ಬಿಜೆಪಿ ಮುಖಂಡರು: ಗೋವುಗಳಿಗೆ ಬೆಲ್ಲ ತಿನ್ನಿಸಿ ಪೂಜೆ
Jan 18 2025, 12:46 AM ISTಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ನಡೆದ ಹೋರಾಟ ವೇಳೆ ಶಾಸಕರ ಮನೆ ಮುಂದೆ ಹಾಗೂ ಕಾಂಪೌಂಡ್ಗೆ ಸೆಗಣಿ ಸಾರಿಸಿದ ಪ್ರಕಟಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ ಪಂಪಣ್ಣ, ಗಿರೀಶಗೌಡ ಬಿರಾದಾರ, ಸಂಜು ಬಾಗೇವಾಡಿ, ನಾಗೇಶ ಕವಡಿಮಟ್ಟಿಯವರು ಜಾಮೀನಿನ ಮೇಲೆ ಹೊರ ಬಂದರು. ಪಟ್ಟಣದ ಮಾರುತಿ ನಗರದಲ್ಲಿರುವ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಫಾರ್ಮ್ ಹೌಸ್ನಲ್ಲಿ ಹಸುಗಳಿಗೆ ಪೂಜೆ ನೆರೆವೇರಿಸಿದರು.