ಬಿಜೆಪಿ ಟಿಕೆಟ್ ಪುನರ್ ಪರಿಶೀಲಿಸಿ: ಮಾಜಿ ಸಂಸದ ಬಿ.ವಿ.ನಾಯಕ
Mar 28 2024, 12:46 AM ISTಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಯಾರ ಪರ ಒಲವಿದೆ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಬೆಂಬಲಿಗರ ತೀರ್ಮಾನಕ್ಕೆ ಬದ್ಧ ಎಂದು ಕಾರ್ಯಕರ್ತರ, ಹಿತೈಷಿಗಳ, ಅಭಿಮಾನಿಗಳ ಚಿಂತನಾ ಸಭೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಅಭಿಮತ ವ್ಯಕ್ತಪಡಿಸಿದರು.