ಮಹಾಕುಂಭದಲ್ಲಿ ದುರಂತ ಬಿಜೆಪಿ ವೈಫಲ್ಯಕ್ಕೆ ಸಾಕ್ಷಿ: ಸಚಿವ ಎನ್.ಎಸ್.ಬೋಸರಾಜು
Feb 20 2025, 12:45 AM ISTಬಿಜೆಪಿಗರು ಧರ್ಮ, ಆಚಾರ, ನಂಬಿಕೆಯ ಹೆಸರಿನಲ್ಲಿ ಜನರ ಮನೋಭಾವನೆ ಮುಂದಿಟ್ಟು ಕೊಂಡು ಅವರನ್ನು ಸಮಸ್ಯೆಗೆ ತಳ್ಳುತ್ತಿದ್ದಾರೆ. ಆಗಿರುವ ದುರಂತಗಳು, ಸಾವು-ನೋವಿನ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ ಎಂದು ಸಚಿವ ಬೋಸರಾಜು ಗಂಭೀರವಾಗಿ ಆರೋಪಿಸಿದರು.