ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬೆಂಗಳೂರು ಕಂಬಳದಲ್ಲಿ ಮಲೆಕುಡಿಯರ ಕೋಣಗಳಿಗೆ ರೋಚಕ ವಿಜಯ
Nov 28 2023, 12:30 AM IST
ಬೆಳ್ತಂಗಡಿ ತಾಲೂಕಿನ ದಿಡುಪೆಯ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಮಾಲೀಕತ್ವದ ‘ಗುಂಡ’ ಮತ್ತು ‘ದಾಸ’ ಕೋಣಗಳು ಈ ಸಾಧನೆ ಮಾಡಿವೆ. ಈ ಮೂಲಕ ಆದಿವಾಸಿ ಜನಾಂಗವು ಕಂಬಳ ಕ್ರೀಡೆಯಲ್ಲೂ ಛಾಪು ಮೂಡಿಸಿದಂತಾಗಿದೆ. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿ ಗಮನ ಸೆಳೆದರು.
ಹಾಸ್ಯ ಕಲಾವಿದ ವೀರ್ ದಾಸ್ ‘ಎಮ್ಮಿ’ ಪ್ರಶಸ್ತಿ ಬೆಂಗಳೂರು ಏರ್ಪೋರ್ಟಲ್ಲಿ ತಪಾಸಣೆ
Nov 27 2023, 01:15 AM IST
‘ಇದಾದ ಬಳಿಕ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿಗಳು ನನ್ನ ಪ್ರಶಸ್ತಿಯ ಟ್ರೋಫಿಯನ್ನು ತಪಾಸಣೆಗೆ ಒಳಪಡಿಸಿದರು’ ಎಂಬ ಸ್ವಾರಸ್ಯಕರ ಸಂಗತಿಯೊಂದನ್ನು ವೀರ್ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆ ಪುನಾರಂಭ
Nov 27 2023, 01:15 AM IST
ಹುಬ್ಬಳ್ಳಿ- ಬೆಂಗಳೂರು- ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ರೈಲು (07339/07340) ಸಂಚಾರ ಸೇವೆ ನ. 30ರಿಂದ ಮತ್ತೆ ಪುನಾರಂಭಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ರಾತ್ರಿಯಿಡೀ ನಡೆಯಲಿದೆ ಬೆಂಗಳೂರು ಕಂಬಳ
Nov 25 2023, 01:15 AM IST
ರಾತ್ರಿಯಿಡೀ ನಡೆಯಲಿರುವ ಬೆಂಗಳೂರು ಕಂಬಳ, ಇಂದು ಬೆಳಗ್ಗೆ ಕೋಣಗಳ ಓಟ ಆರಂಭ, ಕೋಣಗಳ ಓಟಕ್ಕೆ ಅಶ್ವಿನಿ ಪುನೀತ್ತ್ ರಾಜ್ಜ್ಕುಮಾರ್ರ್ ಚಾಲನೆ. ಸಂಜೆ ಮುಖ್ಯಮಂತ್ರಿಗಳಿಂದ ಕಂಬಳ ಉದ್ಘಾಟನೆ
ಬೆಂಗಳೂರು ಕಂಬಳದಲ್ಲಿ 200 ಜೊತೆ ಕೋಣಗಳ ಸ್ಪರ್ಧೆ
Nov 23 2023, 01:45 AM IST
ಬೆಂಗಳೂರು ಕಂಬಳದಲ್ಲಿ ೨೦೦ ಜೋಡಿ ಕೋಣಗಳ ಸ್ಪರ್ಧೆ, ಸುಮಾರು ೩ ಲಕ್ಷ ಜನರು ಆಗಮಿಸುವ ನಿರೀಕ್ಷೆ, ಕಂಬಳಕ್ಕೆ ಅರಮನೆ ಮೈದಾನದಲ್ಲಿ ಭರದ ಸಿದ್ಧತೆ
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಎಂಜಿನಿಯರ್ ಶಶಿಕುಮಾರ್ ನಿವಾಸ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ
Oct 31 2023, 01:16 AM IST
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಎಂಜಿನಿಯರ್ ಶಶಿಕುಮಾರ್ ನಿವಾಸ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ, ಮಹತ್ವದ ದಾಖಲೆಗಳು ವಶ
ಬೆಂಗಳೂರು ಸೇರಿ ದೇಶದಹಲವೆಡೆ ಈರುಳ್ಳಿ ದರ ಕೇಜಿಗೆ ₹70ಗೆ ಏರಿಕೆ
Oct 29 2023, 01:00 AM IST
ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್ ಪಾಂಡೆ ತಿಳಿಸಿದ್ದಾರೆ
ಸಮಯಕ್ಕೆ ಸರಿಯಾದ ಸೇವೆ: ಬೆಂಗಳೂರು ಏರ್ಪೋರ್ಟ್ ವಿಶ್ವ ನಂ.1
Oct 18 2023, 01:00 AM IST
ಸಮಯಕ್ಕೆ ಸರಿಯಾಗಿ ಸೇವೆ ನೀಡಿದ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು ಕಸ ರಾಮನಗರಕ್ಕೆ ವಿಲೇವಾರಿಯಾಗುವ ಆತಂಕ
Oct 15 2023, 12:46 AM IST
ರಾಮನಗರ: ಗೊರೂರು ಮತ್ತು ಕೋಡಿಯಾಲ ಕರೇನಹಳ್ಳಿಯಲ್ಲಿ ಬೆಂಗಳೂರು ಕಸ ವಿಲೇವಾರಿ ಮಾಡುವ ಯೋಜನೆ ಸ್ಥಳೀಯರ ತೀವ್ರ ವಿರೋಧದಿಂದ ರದ್ದಾದ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯಸರ್ಕಾರ ಮತ್ತೆ ರಾಮನಗರ ಜಿಲ್ಲೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
< previous
1
...
69
70
71
72
73
74
75
76
77
next >
More Trending News
Top Stories
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು
ಸುಹಾಸ್ ಹತ್ಯೆ ಕೇಸ್ಸಲ್ಲಿ 8 ಆರೋಪಿಗಳ ಬಂಧನ
ದ.ಕನ್ನಡ, ಉಡುಪಿಯಲ್ಲಿ ಕೋಮು ಹಿಂಸೆ ನಿಗ್ರಹ ಪಡೆ ಸ್ಥಾಪನೆ: ಪರಂ
ಸೋನು ನಿಗಮ್ ವಿರುದ್ಧ ಎಫ್ಐಆರ್
ಉಗ್ರ ಪಾಕ್ಗೆ ಮತ್ತೆ ಭಾರತ 3 ನಿರ್ಬಂಧ