ಬೆಂಗಳೂರು ಓಪನ್ ಟೆನಿಸ್: ಸೆಮೀಸ್ನಲ್ಲಿ ಋುತುಜಾಗೆ ಸೋಲು
Jan 21 2024, 01:33 AM ISTಬೆಂಗಳೂರಿನ ಕೆಎಸ್ಎಲ್ ಟಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 27ರ ಹರೆಯದ ರುತುಜಾ ಫ್ರೆಂಚ್ ಆಟಗಾರ್ತಿಯ ವಿರುದ್ಧ ಕೇವಲ 63 ನಿಮಿಷಗಳಲ್ಲಿ 2-6, 0-6 ಅಂತರದಲ್ಲಿ ಸೋತು, ಫೈನಲ್ಗೇರದೆ ನಿರಾಸೆ ಅನುಭವಿಸಿದರು.