ಬೈಕ್ ಸಾಹಸ ಪ್ರದರ್ಶನಕ್ಕೆ ಕಾಟಾಪುರದ ಯೋಧೆ ಆಯ್ಕೆ ಲಕ್ಷ್ಮೀ ಪಚ್ಚೇರ್
Jan 24 2024, 02:03 AM ISTಎಸ್‌ಎಸ್‌ಬಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಸಾಹಸ ಪ್ರದರ್ಶನದ ಹಿನ್ನೆಲೆಯಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಡೇರ್ ಡೆವಿಲ್ಸ್ ತಂಡದ ಮೂಲಕ ಚಂದ್ರಯಾನ-೩ ಹೆಸರಿನಲ್ಲಿ ಬೈಕ್ ಸಾಹಸ ಪ್ರದರ್ಶನಗೊಳ್ಳಲಿದ್ದು, ಹಳ್ಳಿ ಪ್ರತಿಭೆ ದಿಲ್ಲಿಯಲ್ಲಿ ಮಿಂಚುತ್ತಿರುವುದಕ್ಕೆ ಕೊಪ್ಪಳ ಜನತೆಗೆ ಖುಷಿ ತಂದಿದೆ.